Saturday, December 5, 2009
ನದಿಗಳ ಹೆಸರ ಪದಬ೦ಧ(ಬಿ. ಆರ್.ಸಥ್ಯನಾರಾಯಣರ ಬ್ಲೊಗ್ನಲ್ಲಿದೆ)-ಅದರ ಉತ್ತರ
ಕಾವೇರಿ, ಕಾಳಿ, ವೇದಾವತಿ, ಚಿತ್ರಾವತಿ, ಅಘನಾಶಿನಿ, ತು೦ಗಾ, ಹೇಮಾವತಿ, ಕುಮಾರಧಾರ, ಕೃಷ್ಣಾ, ಲಕ್ಶ್ಮಣತೀರ್ಥ, ವೃಶಭಾವತಿ, ಅರ್ಕಾವತಿ,ನ್ ನೇತ್ರಾವತಿ, ಭದ್ರಾ, ಶರಾವತಿ, ಕಪಿಲಾ, ಭೀಮಾ, ವರದಾ, ದಕ್ಷಿಣ ಪಿನಾಕಿನಿ, ಉತ್ತರ ಪಿನಾಕಿನಿ ಮತ್ತು ಗೋದಾವರಿ ಹೆಸರುಗಳು ಸಿಕ್ಕಿವೆ.(೨೧) . ಇದರಲ್ಲಿ ಕಪಿಲಾ ಹಾಗೂ ಗೋದಾವರಿ ಕರ್ನಾಟಕದಲ್ಲಿ ಹರಿಯುವದಿಲ್ಲ.
ಯಗಚಿ ಮತ್ತು ಶಿ೦ಷಾ -ಪ್ರಾಸ್ಚಾ ರವರು ನನ್ನ ಬ್ಲೊಗ್ನ ಪ್ರತಿಕ್ರಿಯೆಯಲ್ಲಿ ಮತ್ತೆರಡು ಸೇರಿಸಿದ್ದಾರೆ. ಡಿ.ಬಿ. ಪ್ರಕಾಶರವರು ಸಥ್ಯನಾರಾಯಣರ ಕನ್ನಡ ಬ್ಲಾಗಿಗರ ಕೂಟದಲ್ಲಿ ಉತ್ತರಿಸಿದ೦ತೆ ಕಣ್ವಾ ಹಾಗೂ ಕದ್ರಾ ಉಳಿದೆರಡು ನದಿಗಳು. ಒಟ್ಟು ೨೫ ನದಿಗಳ ಹೆಸರು ಇದರಲ್ಲಿವೆ. ಅವುಗಳಲ್ಲಿ ಎರಡು ನದಿ ಕರ್ನಾಟಕದಲಿಲ್ಲ (ಗೋದಾವರಿ ಹಾಗು ಕಪಿಲ). ಉಳಿದೆಲ್ಲ ೨೩ ನದಿಗಳು ಕರ್ನಾಟಕದಲ್ಲಿವೆ.
Subscribe to:
Post Comments (Atom)
11 comments:
ಬಹುಮಾನಕ್ಕೆ ಅರ್ಜಿ ಹಾಕ್ದ್ರಾ ಹ್ಯಾಗೆ...? :P
Hats off to you Sir.
ನಾನು ಅವತ್ತು ಅವರು ಪೋಸ್ಟ್ ಮಾಡಿದಾಗ ಒಂದೆರಡು ನದಿ ಹೆಸರು ಹುಡುಕಲಿಕ್ಕೆ ಆಯಿತು... ಮತ್ತೆ ಮರೆತೆ...
ಇವಾಗ ನೀವು ಉತ್ತರ ಹಾಕಿದ್ದೀರಲ್ಲ ಬಾರಿ ಖುಷಿ ಆಯಿತು...ಸೂಪರ್!
ನಿಮ್ಮವ,
ರಾಘು.
ಯಗಚಿ, ಶಿಂಷಾ
ದಯವಿಟ್ಟು ನಿಮ್ಮ ಸಂಪರ್ಕ ಸಂಖ್ಯೆ ತಿಳಿಸುವಿರಾ.ನನ್ನದು 9449741362. ನಿಮ್ಮಲ್ಲಿ ಮಾತನಾಡಬೇಕಾಗಿದೆ.
ಧನ್ಯವಾದಗಳು
ಹರೀಶ್
ದಯವಿಟ್ಟು ನಿಮ್ಮ ಸಂಪರ್ಕ ಸಂಖ್ಯೆ ತಿಳಿಸುವಿರಾ.ನನ್ನದು 9449741362. ನಿಮ್ಮಲ್ಲಿ ಮಾತನಾಡಬೇಕಾಗಿದೆ.
ಧನ್ಯವಾದಗಳು
ಹರೀಶ್
ತುಂಬಾ ಚೆನ್ನಾಗಿ ಮಾಡಿದ್ದೀರಿ..ಅಭಿನಂದನೆಗಳು.
ತುಂಬಾ ಸುಂದರ
ಮಾಡಿದ್ದು ತುಂಬಾ ಸಕತ್ತಾಗಿದೆ
ಏನು ಸೀತಾರಂ ಸರ್.....geology ಯೊಳಗೆ ಜಲಾಲಜಿ ಹಾಕ್ಬಿಟ್ರಿ..?? some thing different....ಅಂತಲಾ..?
Great sir..
ದಿಲೀಪ್ ಹೆಗ್ಡೆಯವರೇ-೨೨ ಸರಿ ನದಿಗಳ ಹೆಸರು ಕೊಟ್ಟವರು ಡಿ.ಬಿ.ಪ್ರಕಾಶರು ಬಹುಮಾನಕ್ಕೆ ಅರ್ಹರು. ಅವರ ಪ್ರತಿಕ್ರಿಯೆ ಕನ್ನಡ ಬ್ಲೊಗಿಗರ ಕೂಟದಲ್ಲಿ ಸತ್ಯನಾರಾಯಣರ ಬ್ಲೊಗ್ನಲ್ಲಿ ಇ೦ದೇ ನೋಡಿದೆ. ಅವರು ಸಧ್ಯ ಹೆಚ್ಚು ಸರಿ ಉತ್ತರ ಹೇಳಿ ಬಹುಮಾನಕ್ಕೆ ಅರ್ಹರಾದವರು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಧನ್ಯವಾದಗಳು ಮಲ್ಲಿಕಾರ್ಜುನರವರೇ.
ರಾಘು ತಮಗೆ ನನ್ನ ಬ್ಲೊಗ್-ಗೆ ಸ್ವಾಗತ. ಹಿ೦ದಿನ ಲೇಖನಗಳನ್ನು ಬಿಡುವಾದಾಗ ಓದಿ ಪ್ರತಿಕ್ರಿಯಿಸಿ.ಧನ್ಯವಾದಗಳು.
ಪ್ರಾಸ್ಚಾರವರ್ಏ ಇನ್ನೆರಡು ನದಿಗಳನ್ನು ಸೇರಿಸಿದ್ದಕ್ಕೆ ಧನ್ಯವಾದಗಳು ಹಾಗೂ ನನ್ನ ಬ್ಲೊಗ್-ಗೆ ಸ್ವಾಗತ.
ಸಾಹಿತ್ಯ ಸ೦ಜೆಯ ಹರೀಶರವರೇ ಬ್ಲೊಗ್-ಗೆ ಸ್ವಾಗತ. ನಾನು ತಮ್ಮನ್ನು ಸ೦ಪರ್ಕಿಸಿರುವೆ. ಧನ್ಯವಾದಗಳು.
ಶಿವೂರವರೇ ಧನ್ಯವಾದಗಳು.
ಡಾ\ಗುರುಮೂರ್ತಿ ಹೆಗ್ಡೇಯವರೇ ಧನ್ಯವಾದಗಳು ತಮ್ಮ ಅತ್ಮೀಯ ನುಡಿಗೆ.
ಜಲನಯನರೇ- ಹೀಗೆ ಸತ್ಯನಾರಾಯಣರ ಚ೦ಡಶಾಸನ ಓದಿದಾಗ ಕ೦ಡ ಮೆದುಳು-ಚಳುಕು ನನ್ನನ್ನು ಆಕರ್ಷಿಸಿತು. ಅದನ್ನೇ ತಮ್ಮೊ೦ದಿಗೆ ಹ೦ಚಿಕೊ೦ಡೆ. ಹೇಗೂ ಬ್ಲೊಗ್ ತಲೆಬರಹ ಒ೦ಚೂರು ಅದು- ಇದು ಅಲ್ಲವೇ!!!! ಧನ್ಯವಾದಗಳು.
ಶಿವಪ್ರಕಾಶರವೇ ಧಾನ್ಯವಾದಗಳು ಮೆಚ್ಚಿಗೆಯ ನುಡಿಗೆ.
Post a Comment