Saturday, September 5, 2009

ನಮಗೆ ಗೊತ್ತಿಲ್ಲವೇ!






ಪ್ರಿಯೆ ಭೌತ ವಿಜ್ಞಾನಿಯೋರ್ವನೇ ಬಲ್ಲನೇನು ಸರ್ಕಿಟನಲ್ಲಿ
ಕರೆ೦ಟ್ ಪಾಸ್ ಆಗಲು ಪಾಸಿಟಿವ್ ಹಾಗು ನೆಗಟಿವ್
ಎಲೆಕ್ಟ್ರೊಡಗಳು ಬೇಕೆ೦ದು ನಮಗೆ ಗೊತ್ತಿಲ್ಲವೇ ನಮ್ಮ
ಲೈಫ಼್ ಸರ್ಕಿಟನಲ್ಲಿ ಲವ್ ಕರ೦ಟ್ ಪಾಸ್ ಆಗಲು
ನಾನು...........ನೀನು..............

7 comments:

ಸುಮ said...

ನಿಮ್ಮ ಎಲ್ಲ ಕವನಗಳು ಚೆನ್ನಾಗಿವೆ .ಹೀಗೆ ಬರೆಯುತ್ತಿರಿ ಸರ‍್.

ಗೌತಮ್ ಹೆಗಡೆ said...

en sir preeti na laboratory ge tandu bitri.prayoga chennagide.:)

ಗೌತಮ್ ಹೆಗಡೆ said...

en sir preeti na laboratory ge tandu bitri.prayoga chennagide.:)

ರೂpaश्री said...

nimma ella kavanagaLu chennaagive!!
jotege neevu adakke pooraka vaagi haakuva phOTOgaLu gamana seLayuttave:)

ಸವಿಗನಸು said...

chennagide sir...

shivu.k said...

ಸರ್,

ನಿಮ್ಮ ಕವನಗಳು ಚೆನ್ನಾಗಿವೆ. ವಸ್ತು ವಿಭಿನ್ನವೆನಿಸುತ್ತೆ...

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

Superrr sir Munduvareyali...