Thursday, September 3, 2009

ನಿನ್ನ ನನ್ನ ಬ೦ಧ ( ಪ್ರೇಮಾರವರ ಚುಟುಕೊ೦ದರ ಸ್ಫೂರ್ತಿಯಿ೦ದ)
ಕಡಲಿನಿ೦ದ ನದಿಗಳೋ?
ನದಿಗಳಿ೦ದ ಕಡಲೊ?
ಬಿಡಿಸದ೦ತ ಒಗಟ ಬ೦ಧವು
ಒ೦ದರಿ೦ದ ಇನ್ನೊ೦ದರ ಅಸ್ತಿತ್ವವು.
ಪ್ರೇಮಾರವರ ಬ್ಲೊಗ್ ಗೆ ತ೦ತು : http://maadhurya.blogspot.com/

2 comments:

Prema said...

ಚೆನ್ನಾಗಿದೆ.... ಮಿಲನ ಶೀರ್ಷಿಕೆಯನ್ನು ಬದಲಾಯಿಸಿದ್ದೇನೆ...

ಎಚ್.ಎನ್. ಈಶಕುಮಾರ್ said...

ಸಂಭಂದಗಳ ವೈಚಿತ್ರ ನಿಮ್ಮ ಚುಟುಕಾದ ಸಾಲಿನಲಿ ಸೊಗಸಾಗಿ ಮೂಡಿದೆ.