ಪ್ರಿಯೇ ರಸಾಯನಶಾಸ್ತ್ರಜ್ಞನೋರ್ವನೇ ಬಲ್ಲನೇನು,
ಪರಸ್ಪರ ಎರಡು ಭಿನ್ನ ರಸಾಯನಿಕಗಳು(ಆಮ್ಲ ಮತ್ತು ಪ್ರತ್ಯಾಮ್ಲ) ಪರಸ್ಪರ
ಬೆರೆತು ವರ್ತಿಸಿ, ಬೇರೊ೦ದು ರಸಾಯನದ ಉತ್ಪತ್ತಿಗೆ ಕಾರಣವಾಗುತ್ತದೆ೦ದು!
ನಮಗೆ ಗೊತ್ತಿಲ್ಲವೇ!,
ನಾನು..... ನೀನು.... ಬೆರೆತು....!
ನಮ್ಮ ಪುಟ್ಟ.....! ಪುಟ್ಟಿ.... !
ಅವರ ಜೀವಾ೦ಕುರ....!
2 comments:
ರಸಾಯನಶಸ್ತ್ರಕ್ಕೆ..
ದಾಂಪತ್ಯದ ಹೋಲಿಕೆ...
ಚೆನ್ನಾಗಿದೆ ನಿಮ್ಮ ಚುಟುಕು...
ವಿಭಿನ್ನವಾಗಿದೆ....
ಅಭಿನಂದನೆಗಳು...
:):)
Post a Comment