Tuesday, September 1, 2009

ಬೌತ ವಿಜ್ಞಾನಿ




ಸಣಕಲನೊಬ್ಬ ಠೊಣಪನ ಕೆನ್ನೆಗೆ ಬಾರಿಸಿದಾಗ,
ನ್ಯೂಟನ್ನನ ಚಲನೆಯ ಮೂರನೇಯ ನಿಯಮದಲ್ಲಿ-
"ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಹಾಗೂ ವಿರುದ್ಧವಾಗಿರುತ್ತವೆ"
ಎ೦ಬಲ್ಲಿ "ಸಮ"ದ ಅರ್ಥ ಕೆಡುತ್ತದೆ ಎ೦ದು ತಿಳಿಯದವ.

1 comment:

Prema said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸೀತರಾಮ್ ರವರೆ...