Friday, March 5, 2010

LOVE



"THE WORDS OF LOVE

ARE AS OLD AS STARS

OR EVEN OLDER POSSIBLY,

BUT I WHISPER THEM

AS THOUGH....

MY VERY OWN !!!

&

FIRST WHISPERED BY ME !!!"


THE PHOTO IS OF RAM & SITA STATUE IN THE PANCHAVATI(NEAR BHADRACHALAM-AP)-WHERE THEY STAYED IN THE FOREST & THE PLACE WHERE RAWAN KIDNAPS SITA.

9 comments:

sunaath said...

ಸೀತಾರಾಮರೆ,
ಸೀತಾ ಹಾಗು ರಾಮರ ಸುಂದರವಾದ ಮೂರ್ತಿಗಳನ್ನು ನೋಡಿ ಖುಶಿಯಾಯಿತು. ಅದು ಪಂಚವಟಿ ಪ್ರದೇಶವೆಂದು ತಿಳಿದು ಇನ್ನಿಷ್ಟು ಬೆರಗಾಯಿತು.ಚಿತ್ರಕ್ಕಿಂತ ಮೊದಲು ನೀವು ಬರೆದಿದ್ದೀರಲ್ಲ, LOVE ಬಗೆಗೆ. ಅದಂತೂ ಬಹಳ ಸುಂದರವಾದ ಮಾತು.

ದಿನಕರ ಮೊಗೇರ said...

very nice poem sir.... wonderful.......

Subrahmanya said...

ಗುರುಗಳೇ..
ಚಿತ್ರ ಚೆನ್ನಾಗಿದೆ. ಒದಗಿಸಿಕೊಟ್ಟ ನಿಮಗೆ ಥ್ಯಾಂಕ್ಸು..

V.R.BHAT said...

ನಿಮ್ಮ ಅನಿಸಿಕೆಗಳೇ ನನ್ನ ಅನಿಸಿಕೆಗಳು, ಚಿತ್ರ ಚೆನ್ನಾಗಿದೆ-ನಿಮ್ಮ ಹೇಳಿಕೆ ಕೂಡ ಪೂರಕ.

ಮನಮುಕ್ತಾ said...

nice pictures!

ಸವಿಗನಸು said...

ಸುಂದರ ಸಾಲುಗಳ ಜೊತೆ ಸೀತಾ ಹಾಗು ರಾಮರ ಮೂರ್ತಿಗಳು ಮನಕೆ ಮುದ ನೀಡಿತು...

ಮನಸಿನಮನೆಯವನು said...

'ಸೀತಾರಾಮ.ಕೆ.' ಅವ್ರೆ..,

ಸುಂದರ ಮೂರ್ತಿಗಳ ಜೊತೆಗೆ ಸೊಗಸಾದ ಸಾಲುಗಳು..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http:/manasinamane.blogspot.com

shivu.k said...

ಸೀತಾರಾಂ ಸರ್,

ಸುಂದರ ಮೂರ್ತಿಗೆ ತಕ್ಕಂತೆ ಸೊಗಸಾದ ಪದ್ಯ...

Life is a challenge said...

what a beautiful words,