ಮಿತ್ರ ಚ೦ದ್ರು-ರವರು ತಮ್ಮ ಬ್ಲೊಗ್ "ಕ್ಷಣ ಚಿ೦ತನೆ" ಯಲ್ಲಿ ಸು೦ದರ ಫೋಟೋ ಒ೦ದನ್ನು ಹಾಕಿದ್ದರು. ಜೊತೆಗೆ "ಏನನ್ನು ಬರೆಯಲಿ ಎ೦ದು ಯೋಚಿಸುತ್ತಿದ್ದೆ" ಎ೦ದಿದ್ದರು. ಅವರ ಫೋಟೋ ನೋಡಿ ನನ್ನಲ್ಲಿನ ಕವಿ(?) ಜಾಗೃತನಾಗಿ ಗೀಚಿ ಹಾಕಿದ ಒ೦ದೆರಡು ಸಾಲಿನ ಪ್ರತಿಕ್ರಿಯೆಯನ್ನು ಅವರು ಅಕ್ಕರೆಯಿ೦ದ ಕವನ ಎ೦ದು ಅದನ್ನು ಫೋಟೊ ಅಡಿಗೆ ಮತ್ತೆ ಪೊಸ್ಟ್ ಮಾಡಿದ್ದಾರೆ.
ನೋಡಲು ಈ ಕೊ೦ಡಿ ಅನುಸರಿಸಿ :http://kshanachintane.blogspot.com/2010/03/blog-post_10.html
Friday, March 19, 2010
Subscribe to:
Post Comments (Atom)
6 comments:
ಚಿತ್ರಕ್ಕೊಂದು ಸುಂದರ ಕವನ. ಚೆನ್ನಾಗಿದೆ ಗುರುಗಳೆ
ಸರ್,
ನಿಮ್ಮ ಕವನಗಳಲ್ಲಿ, ಚುಟುಕು ಮಾತುಗಳಲ್ಲಿ ಒಂದು ಹೊಸತನ ತುಂಬಿರುತ್ತದೆ. ಫೋಟೊ ಹಾಗೂ ಕವನ superbbbbbbb..
read ur poem from the link provided. very apt for the photo.
thanks for commenting in my blog.
:-)
malathi S
ಚೆನ್ನಾಗಿದೆ ಚಿತ್ರ ಹಾಗೂ ಕವನ....
'ಸೀತಾರಾಮ.ಕೆ. ಅವ್ರೆ..,
ತಕ್ಕದಾದ ಕವಿತೆಯನ್ನೇ ರಚಿಸಿರುವಿರಿ..
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
ಅಬಿಪ್ರಾಯಿಸಿದ ಎಲ್ಲ ಸಹಬ್ಲೊಗ್ಗಿಗರಿಗೆ ಧನ್ಯವಾದಗಳು.
॒- ಮಾಲತಿಯವರೇ ನನ್ನ ಬ್ಲೊಗ್-ಗೆ ಸ್ವಾಗತ ಹೀಗೆ ಬರುತ್ತಾ ಇರಿ ಮತ್ತು ಹಳೆಯ ಲೇಖನ ಓದಿ ಪ್ರತಿಕ್ರಿಯಿಸಿ. ತಮ್ಮ ನೆನಪಿನ ಸ೦ಚಿ ಯ ಮಲೆನಾಡ ಚಿತ್ರಗಳು ಸು೦ದರವಾಗಿವೆ.
Post a Comment