ಬಟ್ಟೆ -ಅ೦ದಚೆ೦ದ
"ಯಾವ ಬಟ್ಟೆ ಉಟ್ಟರೆ ನಾ ಚೆ೦ದ ಕಾಣುವೆ"
ಎ೦ದು ನನ್ನನ್ನು ಪ್ರಶ್ನಿಸಬೇಡ ನಲ್ಲೆ;
ಕೇಳುವೆ ಎ೦ದರೆ ಇಗೋ ನನ್ನುತ್ತರ
"ನೀ ಬಟ್ಟೆ ಹಾಕಿದೆಯೆ೦ದರೆ
ಅದು ಮುಚ್ಚಿಬಿಡುತ್ತಲ್ಲೇ -
ನಿನ್ನೆಲ್ಲ ಅ೦ದಚೆ೦ದ"
ಸರಸ
ಜೀವನಕ್ಕೆ ಬೇಕು ಸರಸ ಹಾಗೂ ಹಾಸ್ಯ
ಮರೆಯಲು ಅದು ಕೊಟ್ಟ ಕಹಿಯ ಲಾಸ್ಯ
ಎ೦ದು ನನ್ನನ್ನು ಪ್ರಶ್ನಿಸಬೇಡ ನಲ್ಲೆ;
ಕೇಳುವೆ ಎ೦ದರೆ ಇಗೋ ನನ್ನುತ್ತರ
"ನೀ ಬಟ್ಟೆ ಹಾಕಿದೆಯೆ೦ದರೆ
ಅದು ಮುಚ್ಚಿಬಿಡುತ್ತಲ್ಲೇ -
ನಿನ್ನೆಲ್ಲ ಅ೦ದಚೆ೦ದ"
ಸರಸ
ಜೀವನಕ್ಕೆ ಬೇಕು ಸರಸ ಹಾಗೂ ಹಾಸ್ಯ
ಮರೆಯಲು ಅದು ಕೊಟ್ಟ ಕಹಿಯ ಲಾಸ್ಯ
15 comments:
ಸೀತಾರಾಮ್ ಸರ್
ಮೊದಲನೇ ಚುಟುಕು ಸೂಪರ್
ಸರಳ ವಾಕ್ಯದಲ್ಲಿ ಸುಂದರವಾಗಿ ಹೇಳಿದ್ದಿರಿ
ಸೀತಾರಾಮರವರೆ, ಸರಳ ಸು೦ದರ ಚುಟುಕು.
ಗುರುಗಳೆ,
ಬಹಳ ದಿನ ಆಗಿತ್ತು ಚುಟುಕು ಬಂದು ನಿಮ್ಮಿಂದ....
ಚೆನ್ನಾಗಿದೆ....
ಬರೀತಾ ಇರಿ...
ಸೀತಾರಾಂ ಸರ್...ಏನಿದು...ಎಲ್ಲಿತ್ತು ಈ ನಮೂನೆ ನಶೆಕಾ ಪ್ಯಾಲಾ....???
ಬರ್ಲಿ...ಮಯ್ಕಶೆ ಮೆ ಜಾಮ್ ಕಾ ನಶಾ ಔರ್
ಸೀತಾರಾಮ್ ಸರ್,,,
ಚುಟುಕಾದ ಸಾಲುಗಳು ತುಂಬಾ ಚೆನ್ನಾಗಿ ಇದೆ...ಸೂಪರ್...
ಸೀತಾರಾಮರೆ,
ಬಹಳ ಚೆನ್ನಾಗಿ ಹೇಳಿದಿರಿ, ಚೆಲುವ ಕಾಣುವ ಬಗೆಯನ್ನು!
ಇನ್ನು ಎರಡನೆಯ ಚುಟುಕದ ಸಂದೇಶವೂ ಸಹ ಚೆನ್ನಾಗಿದೆ:
"ಸಮರಸವೇ ಜೀವನ."
ಗುರುಗಳೇ,
:) :)..ಮೊದಲನೆಯದು ಸೂಪರ್, ಎರಡನೆಯದು ಅರ್ಥವತ್ತಾಗಿದೆ..:)
small is beautiful:)
ಚಂದ ಅಂದ.. ಈ ಸರಸ... :)
ನಿಮ್ಮವ,
ರಾಘು.
ಸುಂದರವಾದ ಹಾಗೂ ಚುಟುಕಾದ ಚುಟುಕು. ಚೆನ್ನಾಗಿದೆ.
ಪ್ರೇಮ ಕವಿಗೆ ವಂದನೆಗಳು
ಚುಟುಕಗಳು ಚೆನ್ನಾಗಿವೆ.
chutuku chennagide
ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು.
ಕೇಶವಪ್ರಸಾದರಿಗೆ ಬ್ಲೊಗ್-ಗೆ ಸ್ವಾಗತ. ಹೀಗೆ ಬರುತ್ತಾ ಇರಿ.
chennagide sir :)
ಧನ್ಯವಾದಗಳು ರ೦ಜಿತಾರವರೇ.
Post a Comment