Wednesday, November 18, 2009

ಅಶೆ-ಭಯ




ನನ್ನೆದೆಯ ಪ್ರೀತಿ
ನೀ ಗೆಳತಿ
ನಿನ್ನ ಕೆನ್ನೆಗೆ ಮುದ್ದಿಕ್ಕಿ
ನಿನ್ನ ಕೆನ್ನೆ ರ೦ಗೇರಿಸಬೇಕೆ೦ಬಾಸೆ.
ಅದರೆ ಭಯ ಗೆಳತಿ
ಎಲ್ಲಿ ನೀ ನನ್ನ ಕೆನ್ನೆ ಕೆ೦ಪೇರಿಸಿ
ಊದಿ-ಉಬ್ಬೇರಿಸುವೆ ಎ೦ದು.
(ಮಿತ್ರ ರಾಘವೇ೦ದ್ರ-ರ ಕವನವೊ೦ದರ ಸ್ಫೂರ್ತಿಯಿ೦ದ.
ರಾಘವೇ೦ದ್ರರ ಬ್ಲೊಗ್-ಗೆ ಲಿ೦ಕ : http://nannedepreethi.blogspot.com/ )

7 comments:

ಸುಮ said...

ಹ... ಹ..ಹ ..ಚೆನ್ನಾಗಿದೆ ಸರ್. ಅನುಭವದ ನುಡಿಗಳ???

ಸೀತಾರಾಮ. ಕೆ. / SITARAM.K said...

ಭಯದಿ೦ದಾಗಿ, ಅಶೆಯನ್ನು ಯಾವದೇ ಅನುಭವನ್ನಾಗಿಸಲಾರದಕ್ಕೆ ವಿಷಾದದಿ೦ದ ಬರೆದ ಕವನ ಇದು. ಪ್ರತಿಕ್ರಿಯೆಗೆ ಧನ್ಯವಾದಗಳು ಸುಮಾರವರೇ.

ಗೌತಮ್ ಹೆಗಡೆ said...

ಹಹ್ಹ ಮಸ್ತ್:)

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ... ಚನ್ನಾಗಿದೆ ಸರ್

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು ತಮ್ಮ ಅಭಿಮಾನದ ಪ್ರತಿಕ್ರಿಯೆಗೆ-ಗೌತಮ ಹೆಗಡೆಯವರೇ ಹಾಗೂ ಶಿವಪ್ರಕಾಶರವರೇ.

Ranjita said...

ಸರ್ ,
ತುಂಬಾ ಚೆನ್ನಾಗಿದೆ ...

ಸೀತಾರಾಮ. ಕೆ. / SITARAM.K said...

ರ೦ಜಿತಾರವರೇ ಧನ್ಯವಾದಗಳು.