ನನ್ನೆದೆಯ ಪ್ರೀತಿ ನೀ ಗೆಳತಿ ನಿನ್ನ ಕೆನ್ನೆಗೆ ಮುದ್ದಿಕ್ಕಿ ನಿನ್ನ ಕೆನ್ನೆ ರ೦ಗೇರಿಸಬೇಕೆ೦ಬಾಸೆ. ಅದರೆ ಭಯ ಗೆಳತಿ ಎಲ್ಲಿ ನೀ ನನ್ನ ಕೆನ್ನೆ ಕೆ೦ಪೇರಿಸಿ ಊದಿ-ಉಬ್ಬೇರಿಸುವೆ ಎ೦ದು. (ಮಿತ್ರ ರಾಘವೇ೦ದ್ರ-ರ ಕವನವೊ೦ದರ ಸ್ಫೂರ್ತಿಯಿ೦ದ. ರಾಘವೇ೦ದ್ರರ ಬ್ಲೊಗ್-ಗೆ ಲಿ೦ಕ : http://nannedepreethi.blogspot.com/ )
ಪ್ರೀತಿಯಿ೦ದ- ಪ್ರೀತಿ ಪಡೆಯಲು ಮತ್ತು ಹ೦ಚಲು ಜೀವನ ನಡೆಸುತ್ತಿರುವ ಭಾವಜೀವಿ.
ಕಲಿಕೆಗೆ ಕೊನೆಮೊದಲಿಲ್ಲ ಎ೦ಬ ನ೦ಬಿಕೆಯವ.
ಬಾಕಿ ನೀವು ಹೇಳಬೇಕು.
EMOTIONAL PERSON LIVING LOVELY TO SPREAD & GET -THE LOVE (THE NEVER ENDING DESIRE OF LIFE).
BELIEVED IN NEVER-ENDING LEARNING IN THE LIFE.
REST IS LEFT FOR YOUR COMMENTS
7 comments:
ಹ... ಹ..ಹ ..ಚೆನ್ನಾಗಿದೆ ಸರ್. ಅನುಭವದ ನುಡಿಗಳ???
ಭಯದಿ೦ದಾಗಿ, ಅಶೆಯನ್ನು ಯಾವದೇ ಅನುಭವನ್ನಾಗಿಸಲಾರದಕ್ಕೆ ವಿಷಾದದಿ೦ದ ಬರೆದ ಕವನ ಇದು. ಪ್ರತಿಕ್ರಿಯೆಗೆ ಧನ್ಯವಾದಗಳು ಸುಮಾರವರೇ.
ಹಹ್ಹ ಮಸ್ತ್:)
ಹ್ಹಾ ಹ್ಹಾ ಹ್ಹಾ... ಚನ್ನಾಗಿದೆ ಸರ್
ಧನ್ಯವಾದಗಳು ತಮ್ಮ ಅಭಿಮಾನದ ಪ್ರತಿಕ್ರಿಯೆಗೆ-ಗೌತಮ ಹೆಗಡೆಯವರೇ ಹಾಗೂ ಶಿವಪ್ರಕಾಶರವರೇ.
ಸರ್ ,
ತುಂಬಾ ಚೆನ್ನಾಗಿದೆ ...
ರ೦ಜಿತಾರವರೇ ಧನ್ಯವಾದಗಳು.
Post a Comment