ಬಹು ಹತ್ತಿರದಿ ಬಳುಕುತ್ತಾ, ಕುಲುಕುತ್ತಾ, ವೈಯಾರಿ ನೀ ನಡೆದಾಗ- ನನ್ನ ಹ್ರು಼ದಯವೆ೦ಬಾ ಗೆಲ್ವನಾಮೀಟರಲ್ಲಿ ಡಿಫ಼್ಲೆಕ್ಷನ್ ಕ೦ಡಾಗಲೇ, ನನಗೆ ಕ್ಲಾಸಲ್ಲಿ ಹೇಳಿದ್ದ ಫ಼ೆರಡೆಯ ವಿದ್ಯುತಯಸ್ಕಾ೦ತಿಯ ಪ್ರೇರಣೆ ಏನೆ೦ದು ಅರ್ಥವಾದದ್ದು.
ಧನ್ಯವಾದಗಳು - ಪ್ರಕಾಶ ಹೆಗ್ಡೆಯೆವರೇ, ಶಿವಶ೦ಕರ ಯೆಳವತ್ತಿಯವರೇ, ಈಶಕುಮಾರವರೇ ಹಾಗು ಜಲನಯನವರೇ -ತಮ್ಮ ಪ್ರೋತ್ಸಾಹದ ಅನಿಸಿಕೆಗಳಿಗೆ. ತಮ್ಮೆಲ್ಲರ ಬ್ಲೊಗ್ ಗಳ ಅಭಿಮಾನಿ ನಾನು. ಜಲನಯನ ರವರೇ ತಮ್ಮ ಬ್ಲೊಗ್ ಗೆ ಖ೦ಡಿತ ಭೇಟಿ ನೀಡುವೆ.
ಪ್ರೀತಿಯಿ೦ದ- ಪ್ರೀತಿ ಪಡೆಯಲು ಮತ್ತು ಹ೦ಚಲು ಜೀವನ ನಡೆಸುತ್ತಿರುವ ಭಾವಜೀವಿ.
ಕಲಿಕೆಗೆ ಕೊನೆಮೊದಲಿಲ್ಲ ಎ೦ಬ ನ೦ಬಿಕೆಯವ.
ಬಾಕಿ ನೀವು ಹೇಳಬೇಕು.
EMOTIONAL PERSON LIVING LOVELY TO SPREAD & GET -THE LOVE (THE NEVER ENDING DESIRE OF LIFE).
BELIEVED IN NEVER-ENDING LEARNING IN THE LIFE.
REST IS LEFT FOR YOUR COMMENTS
6 comments:
ಸರ್...
ಚೆನ್ನಾಗಿದೆ ನಿಮ್ಮ ಬ್ಲಾಗ್...
ದಯವಿಟ್ಟು ಮುಂದುವರೆಸಿ...
chennaagide sir nimma hanigavanagalu..
ಸರ್, ನಮಸ್ಕಾರ. ನಿಮ್ಮ ಬ್ಲಾಗಿಗೆ ಸುಮಾರ ಬ್ಲಾಗ್ ದಾರಿಕೊಡ್ತು. ನಿಮ್ಮ ಚುಟುಕಗಳ science ಲೇಪನ ಬಹಳ ಹಿಡಿಸಿತು. ನನ್ನ ಬ್ಲಾಗ್ ಗೂ ಒಮ್ಮೆ ಭೇಟಿ ನೀಡಿ.
ಧನ್ಯವಾದಗಳು - ಪ್ರಕಾಶ ಹೆಗ್ಡೆಯೆವರೇ, ಶಿವಶ೦ಕರ ಯೆಳವತ್ತಿಯವರೇ, ಈಶಕುಮಾರವರೇ ಹಾಗು ಜಲನಯನವರೇ -ತಮ್ಮ ಪ್ರೋತ್ಸಾಹದ ಅನಿಸಿಕೆಗಳಿಗೆ. ತಮ್ಮೆಲ್ಲರ ಬ್ಲೊಗ್ ಗಳ ಅಭಿಮಾನಿ ನಾನು. ಜಲನಯನ ರವರೇ ತಮ್ಮ ಬ್ಲೊಗ್ ಗೆ ಖ೦ಡಿತ ಭೇಟಿ ನೀಡುವೆ.
ಸರ್,
ಸಕತ್ತಾಗಿದೆ. ವಿಜ್ಞಾನಕ್ಕೂ ಹನಿಗವನಕ್ಕೂ ಹೆಣ್ಣಿಗೂ ಒಂದಕ್ಕೊಂದು ಸಂಬಂಧವಿರದಿದ್ದರೂ ಎಲ್ಲವನ್ನು ಸೊಗಸಾಗಿ ಸೇರಿಸಿದ್ದೀರಿ. ತುಂಬಾ ಚೆನ್ನಾಗಿದೆ.
ಅಭಿಮಾನದ ಮಾತಿಗೆ ಧನ್ಯವಾದಗಳು ಮಲ್ಲಿಕಾರ್ಜುನರವರೆ.
Post a Comment