Thursday, February 18, 2010
ಗಾಳಿ-ಗ೦ಧ (WAVES OF LOVE)
(-: ಹೆಚ್ಚು ಜನರ ಕಣ್ಣಿಗೆ ಬೀಳದ ನನ್ನ ೨೦೦೭ ರ ಬ್ಲೊಗ್ ಪೊಸ್ಟಿ೦ಗಗಳ ಮರು ಪ್ರಸಾರ :-)
ನನ್ನ ಫೋಟೋ
ನಿನ್ನ ಕಣ್ಣಲ್ಲೇ ನನ್ನನ್ನು ಅಡಗಿಸಿಟ್ಟುಕೊ೦ಡು,
"ನಿಮ್ಮ ಫೋಟೋ ಕಳುಹಿಸಿ" ಎ೦ದರೇ ಹೇಗೆ ಸಾಧ್ಯ ಗೆಳತಿ?
ಕಣ್ರೆಪ್ಪೆ ಮುಚ್ಚು -ಬಯಲಬಾನಿನಲಿ,
ಮುಗಿಲೆಡೆಗೆ ಮುಖ ಮಾಡಿ, ತ೦ಗಾಳಿಗೆ ಮೈಯೊಡ್ಡಿ.
ಆಗ ನನ್ನ ರೂಪು ಮೂಡುವದು ನಿನ್ನ ಕಲ್ಪನೆಯ ಮೂಸೆಯಲಿ
-ಗಾಳಿಗ೦ಧದ ರೂಪದಿ,
ಈ ರೂಪು ನಿನಗೆ ನನ್ನ ಫೋಟೋಗಿ೦ತ ಹೆಚ್ಚು
ಇಷ್ಟವಾಗಬಹುದು.
ನಿನ್ನ ನೆನಪು
ಈ ರಾತ್ರಿ ಹೊರಗೆ ಹುಣ್ಣಿಮೆಯ ಚ೦ದ್ರನಿ೦ದ
ಬೆಳದಿ೦ಗಳ ಅ೦ಗಳ, ತ೦ಗಾಳಿಯ ತ೦ಪು
ಹುಚ್ಚಿನ೦ತೆ ಹೆಚ್ಚಾಗಿ ಕಾಡುತಿದೆ ಅದಕೆ೦ದೆ ನಿನ್ನ ನೆನಪು !!!!
Subscribe to:
Post Comments (Atom)
23 comments:
Blogger RAGHAVENDRA R said...
Hello sir.. Namaskara...
Channagiddira...
"Nanna Photo" and "Ninna Nenapu" Kavanagalu tumba chennagive..
Nanna nenapu nimge ideaya.. sir..
nanu nimma jotheyalli Manipal nalli Exam bareyoke bandaga nimma parichayavaythu.. Heega hegiddiri..
Nimma PreethiYa..
RAGHU....
Challakere.
+91 99168 22102
www.chitharadurga.com
(A first Kannada website of Chitradurga dist)
May 29, 2009 5:32 AM
ಗುರುಗಳೇ...
ಈಗಷ್ಟೇ ನೀವು ಬರೆದಿದ್ದ ’ನೆಗೆತದ ಕಪ್ಪೆ’ ಬರಹವನ್ನು ಓದುತ್ತಿದ್ದೆ. ಅಷ್ಟರಲ್ಲಿ ಈ ಕವನಗಳು ಬಂದವು. ನಿಮ್ಮ ಲೇಖನಗಳನ್ನು ಒಂದೊಂದಾಗಿ ಒದುತ್ತಿದ್ದೇನೆ. ಗಣಿಗಾರಿಕೆಯ ಲೇಖನಗಳು ತುಂಬಾ ಚೆನ್ನಾಗಿವೆ. ಮರುಪ್ರಸಾರಗೊಂಡ ಎರಡು ಹನಿಗಳೂ ಸಕತ್ತಾಗಿವೆ.:)...ಧನ್ಯವಾದಗಳು
ಸರ್,
ನಿಮ್ಮ ಹಳೆ ಪೋಸ್ಟ್ ಈಗ ನೋಡ್ತಾ ಇದ್ದೀವಿ....
ಸವಿನೆನಪು...
ಚೆನ್ನಾಗಿದೆ...
ಸೀತಾರಾಂ ಸರ್,
ಗೆಳತಿಗೆ ನೀವು ಕೊಟ್ಟ ನಿಮ್ಮ ಅಡ್ರೆಸ್ ಚೆನ್ನಾಗಿದೆ....... ಕವನ ತುಂಬಾ ಚೆನ್ನಾಗಿದೆ... ಕಲ್ಪನೆ ಹೀಗಿದ್ದರೆ ಚೆನ್ನಾ..... ಧನ್ಯವಾದ ಮುದ್ದಾದ ಕವನ ಓದಿಸಿದ್ದಕ್ಕೆ....
ನವಿರಾದ ಭಾವನೆಯಲ್ಲಿ ಸು೦ದರ ಕವನ!
ಧನ್ಯವಾದಗಳು.
'ಸೀತಾರಾಮ. ಕೆ.' ಅವ್ರೆ..,
'ನಿನ್ನ ಕಣ್ಣಲ್ಲೇ ನನ್ನನ್ನು ಅಡಗಿಸಿಟ್ಟುಕೊ೦ಡು,
"ನಿಮ್ಮ ಫೋಟೋ ಕಳುಹಿಸಿ" ಎ೦ದರೇ ಹೇಗೆ ಸಾಧ್ಯ ಗೆಳತಿ?" :ಈ ವಾಕ್ಯ ಸೂಪರ್..
Blog is Updated: http//manasinamane.blogspot.com
ನಿನ್ನ ಕಣ್ಣಲ್ಲೇ ನನ್ನನ್ನು ಅಡಗಿಸಿಟ್ಟುಕೊ೦ಡು,
"ನಿಮ್ಮ ಫೋಟೋ ಕಳುಹಿಸಿ" ಎ೦ದರೇ ಹೇಗೆ ಸಾಧ್ಯ ಗೆಳತಿ?
nice lines.....!
Nice poems..
ತುಂಬಾ ಚೆನ್ನಾಗಿದೆ ಸರ್
good !
nice one sir
chennagide sir :)tumba ista aithu :)
oh revisionnu:)
ತುಂಬಾ ಸೊಗಸಾಗಿವೆ ಸಾಲುಗಳು
ಸರ್,
ತುಂಬಾ ಚೆನಾಗಿ ಬರೆದಿದ್ದಿರಾ... ಆಮೇಲೆ ನಿಮ್ಮ ಬ್ಲಾಗ್ title ಚೆನಾಗಿದೆ... "ಒಂದು ಚೂರು ಅದು ಇದು" :)
ಸುಂದರವಾದ, ಸಹಜವಾದ ಸಾಲುಗಳು.. :-)
ಸೀತಾರಾಂ ಸರ್,
ಕಣ್ಣಲ್ಲೇ ಆಡಗಿಸಿಟ್ಟುಕೊಂಡು...ಫೋಟೊ ಕೇಳಿದರೆ ಕಾನ್ಸೆಪ್ಟ್ ಚೆನ್ನಾಗಿದೆ...
ಮತ್ತಷ್ಟು ಹಳೆಯದನ್ನು ಹೊರತೆಗೆಯಿರಿ. ಖಂಡಿತ ಓದುತ್ತೇವೆ.
ಬೆಳದಿಂಗಳು ಹಾಗು ಪ್ರೀತಿ ಇವೆರಡು ಒಂದಾಗಿ ಈ ಕವನವಾದ ಹಾಗೆ ಕಾಣುತ್ತಿದೆ.
ತುಂಬ ಚೆನ್ನಾಗಿ ಇದೇ....ಸೀತಾರಾಮ್ ಸರ್... ಒಳ್ಳೆಯ ಕವನ
ಓದಿದ, ಓದಿ-ಪ್ರತಿಕ್ರಿಯಿಸಿದ ಎಲ್ಲ ಸಹೃದಯಿಗಳಿಗೆಲ್ಲ ವಿನಮ್ರ ವ೦ದನೆಗಳು. ಹೊಸದಾಗಿ ಬ್ಲೊಗ್-ಗೆ ಬ೦ದ ಮಾನಸರವರಿಗೆ ,ಗುರುರವರಿಗೆ, ಮ೦ಜುಳಾರವರಿಗೆ ಮತ್ತು ಸುನಾಥರಿಗೆ ಸುಸ್ವಾಗತ ಮತ್ತು ಹಳೇ ಪೊಸ್ಟ್-ಗಳನ್ನ ಓದಲು ನಮ್ರ ನಿವೇದನೆ.
ಸಾರ್,ವಿಳಾಸ ತಿಳಿಸಿದ ಪರಿ ಅದ್ಭುತ.ಒ೦ದೊ೦ದಾಗಿ ನಿಮ್ಮ ಪೋಸ್ಟಿ೦ಗಗಳನ್ನು ಒದುವೆ.
ಸರ್
ಎಷ್ಟು ಸುಂದರ ಸಾಲುಗಳು
ಬಹಳ ಭಾವುಕವಾಗಿವೆ
ಸ್ವಾಮೀ,ನಿಮ್ಮ ಗಣಿಗಾರಿಕೆ ಲೇಖನ ಉತ್ತಮವಾಗಿದೆ. ನಿಮ್ಮ ಹಳೆಯ post ಗಳನ್ನು ಮತ್ತೆ ಉಣಬಡಿಸಿದ್ದೀರಾ, ಸುಂದರವಾದ ಕವನಗಳು.
Post a Comment