ಕನ್ನಡದಿಂದ ಇಂಗ್ಲಿಷಗೆ ತರ್ಜುಮೆ ಮಾಡಿ,
೧. ಆನೆ ಹೋಗೆ ಹೋಗುತ್ತದೆ.
೨. ಶಿವಾಜಿಯ ಕಾಲದಲ್ಲಿ ಔರಂಗಜೇಬನ ಆಟ ನಡೆಯಲಿಲ್ಲ.
೩. ನನ್ನ ಸ್ಕೂಟರ್ ಮರದಡಿ ನಿಂತಿದೆ.(ಜಲನಯನ)
೪. ಬೊಂಬು ಸುತ್ತಲೂ ಗಟ್ಟಿ ಮಧ್ಯೆ ಟೊಳ್ಳು(ಜಲನಯನ-ಅಜ಼ಾದ)
೫. ಸುಂದರಕಾಂಡ(ಜಲನಯನ-ಅಜ಼ಾದ)
೬. Shanta lost her wicket and she is out(ಜಲನಯನ-ಅಜ಼ಾದ)
೭. ಸುಮ್ಮ ಸುಮ್ಮನ್ನೆ (ಗೌತಮ ಹೆಗಡೆ)
೮. ನೀನು ನಿಮ್ಮಪ್ಪನಿಗೆ ಎಷ್ಟನೆಯ ಮಗ.(ಸುಬ್ರಮಣ್ಯ ಭಟ್ಟರು) ಸರಿ ಉತ್ತರ ಇನ್ನೂ ಸಿಕ್ಕಿಲ್ಲ!!!!
೯. ನೀನು ದಾದಾಗಿರಿ ಮಾಡಬೇಡ..ನಾನೊಬ್ಬನೇ ನಿನ್ನನ್ನು ಉಡಾಯಿಸಿಬಿಡುತ್ತೇನೆ. (ಸುಬ್ರಮಣ್ಯ ಭಟ್ಟರು)
೧೦. ಎನೇನು ಆಗಬೇಕೊ ಅದು ಹಾಗೆ ಆಗುತ್ತೆ.....((ಸವಿಗನಸು-ಮಹೇಶ)
೧೧. ಅಡುಗೆಯವನು ಅಡುಗೆ ಮಾಡತ್ತಾನೆ (ಚುಕ್ಕಿ ಚಿತ್ತಾರ)
೧೨. ಕಿಟಕಿ ತೆರೆ, ಗಾಳಿ ಒಳಗೆ ಬರಲಿ.(ಆನ೦ದ)
೧೩. ಎಲ್ಲರೂ ಹೋಗಿ ಸ್ನಾನ ಮಾಡಿಕೊಂಡು ಬನ್ನಿ.(ಆನ೦ದ)
೧೪. ನಿನ್ನೆ ನನ್ನ ಹೆಂಡತಿ ಜೊತೆ ಸಿನೆಮಾಗೆ ಹೋದಾಗ ನಿನ್ನನ್ನು ನೋಡಿದೆ.(ಆನ೦ದ)
೧೫. ಅವರವರ ಬಿಲ್ ಅವರೇ ಕೊಡಬೇಕು.(ಆನ೦ದ)
Answer:
1. Elephant goese goes.
2. In the leg of Shivaaji Aurangjeb's play was not walking.
3. My scooter is under standing the tree.(added by JALANAYANA-Azad)
4. Round round strong nothing in centre.(added by
JALANAYANA-Azad)
5. Beautiful stem (added by JALANAYANA-Azad)
6. ಶಾಂತ ತಮ್ಮ ಗೂಟವನ್ನು ಕಳೆದುಕೊಂಡು ಹೊರಗಾದರು.(added by JALANAYANA)
7. Simpsimply (Added by Goutam Hegde)
8. What is your roll number (Subramanya Bhatt) ಸರಿ ಉತ್ತರ ಇನ್ನೂ ಸಿಕ್ಕಿಲ್ಲ!!!!
9. You dont daadaagiri...I single blasting you (Subramanya Bhatt)
10. What will happeno it will happeno happen...(Saviganasu -Mahesh)
11. The cookker cooks food (Chukki-Chittaara)
12. O the window, let the air force come in.(Anand)
13. G and take all the bath.(Anand)
14. I saw you with my wife yesterday in theater.(Anand)
15. T their bill their their pay. (Anand)
ವಿ.ಸೂ. ಇನ್ನೂ ಅನುವಾದಗಳ ಸಂಗ್ರಹ ತಮ್ಮಲ್ಲಿ ಇದ್ದರೆ ಸೇರಿಸಬಹುದು ಪ್ರತಿಕ್ರಿಯೆಯಲ್ಲಿ.
Thursday, January 14, 2010
Subscribe to:
Post Comments (Atom)
15 comments:
ಸಿತಾರಂ ಸರ್, ನಮ್ಮ Agrculture University ಯಲ್ಲಿ ಇಂತಹ ಹಲವು ಉದಾಹರಣೆಗಳು ಕೇಳ ಸಿಗುತ್ತವೆ...
ನಮ್ಮ ಕಾಲೇಜಿನ ಪ್ರಮುಖ ತರ್ಜುಮೆಯಾದ ಅಂಬೋಣ
ನನ್ನ ಸ್ಕೂಟರ್ ಮರದಡಿ ನಿಂತಿದೆ - My scooter is under standing the tree.
ಬೊಂಬು ಸುತ್ತಲೂ ಗಟ್ಟಿ ಮಧ್ಯೆ ಟೊಳ್ಳು - round round strong nothing in centre.
ಸುಂದರಕಾಂಡ - Beutiful stem
Shanta lost her wicket and she is out - ಶಾಂತ ತಮ್ಮ ಗೂಟವನ್ನು ಕಳೆದುಕೊಂಡು ಹೊರಗಾದರು.
ಹೀಗೆ ಹಲವಾರು....ಹಹಹ
sum sumne =simpsimply:)
ಗುರುಗಳೇ...
"ನೀನು ನಿಮ್ಮಪ್ಪನಿಗೆ ಎಷ್ಟನೆಯ ಮಗ " = What is your roll number " ( ತಕ್ಷಣಕ್ಕೆ ಸರಿಯಾಗಿ ತರ್ಜುಮೆ ಮಾಡಲಾಗದೇ ನನ್ನ ಇಂಗ್ಲಿಷ್ ಲೆಕ್ಚರರ್ ಗೆ ನಾನು ಹೀಗೆ ಉತ್ತರಿಸಿದ್ದೆ)
"ನೀನು ದಾದಾಗಿರಿ ಮಾಡಬೇಡ..ನಾನೊಬ್ಬನೇ ನಿನ್ನನ್ನು ಉಡಾಯಿಸಿಬಿಡುತ್ತೇನೆ " = You dont daadaagiri...I single blasting you "
ಹ್ಹ..ಹ್ಹ...ಹ್ಹ......
ಗುರುಗಳೇ,
ಎನೇನು ಆಗಬೇಕೊ ಅದು ಹಾಗೆ ಆಗುತ್ತೆ.....
what will happeno it will happenede happen...
ಅಡುಗೆಯವನು ಅಡುಗೆ ಮಾಡತ್ತಾನೆ ಅನ್ನಲು '' the cookker cooks food '' ಅನ್ನುತ್ತಿದ್ದೆವು.
ಚೆನ್ನಾಗಿದೆ ಕ೦ಗ್ಲಿಶ್....
olle translation hahaha innastu bareyiri
ಸೀತಾರಾಂ ಸರ್,.
ಇಂಥ ಕೆಲವು ತರ್ಜುಮೆಗಳು ನಗು ತರಿಸುತ್ತವೆ ಅಲ್ವಾ...ನನಗೆ ಯಾವುದು ನೆನಪಾಗುತ್ತಿಲ್ಲ...
ಕಿಟಕಿ ತೆರೆ, ಗಾಳಿ ಒಳಗೆ ಬರಲಿ
open the window, let the air force come in
ಎಲ್ಲರೂ ಹೋಗಿ ಸ್ನಾನ ಮಾಡಿಕೊಂಡು ಬನ್ನಿ
go and take all the bath
ನಿನ್ನೆ ನನ್ನ ಹೆಂಡತಿ ಜೊತೆ ಸಿನೆಮಾಗೆ ಹೋದಾಗ ನಿನ್ನನ್ನು ನೋಡಿದೆ
i saw you with my wife yesterday in theater
ಅವರವರ ಬಿಲ್ ಅವರೇ ಕೊಡಬೇಕು
their their bill their their pay
ಜಲನಯನರವರೇ, ಗೌತಮ ಹೆಗಡೆಯವರೇ, ಸುಬ್ರಮಣ್ಯ ಭಟ್ಟರೇ, ಮಹೇಶರವರೇ, ಚುಕ್ಕಿ-ಚಿತ್ತಾರರವರೇ, ಮನಸುರವರೇ, ಶಿವೂರವರೇ ಹಾಗೂ ಆನ೦ದರವರೇ ಅಭಿಪ್ರಾಯಕ್ಕೆ ಧನ್ಯವಾದಗಳು ಹಾಗೂ ಅಭಿಪ್ರಯದ ಜೊತೆಗೆ ಸ೦ಗ್ರಹಕ್ಕೆ ತಮ್ಮ ಕೊಡುಗೆಗಳನ್ನು ಕೊಟ್ಟಿದ್ದಕ್ಕೆ ವ೦ದನೆಗಳು.
hahaha..nice..:) l enjoyed this article..
Nimmava,
Raaghu
ha ha ha... :D
ha ha ha :-) SUPER.
ಮಜವಾಗಿದೆ ನಿಮ್ಮ ತರ್ಜುಮೆ ... ಇನ್ನಷ್ಟು ಇ೦ತಹ ತರ್ಜುಮೆ ಮಾಡಿಕೊಡಿ.
Super Sitaramvre... biddu biddu nakkiddaytu.. intha chutukagalu innu barali antha ashistini...
tumba muda nidutte nimma kavite manassige
Post a Comment