ಅಷಿಪ್ರಿನಿಯಾದ ಹಸಿವೆಗೆ ಚಿಟ್ಟೆ ಸಿಕ್ಕಿತ್ತು......
ಹೊಂಚಿ ಹಾಕಿದ ಬೇಟೆ ತಿನ್ನೋ ಗಮ್ಮತ್ತು....
ತಪ್ಪಿಸಿ ಹಾರಲು ಅವಿರತದ ಹೋರಾಟ..
ಸುತ್ತಮುತ್ತೆಲ್
ರೆಕ್ಕೆಗಂಟಿ
ತಂದಿತ್ತುದು ಪ್ರಾಣ ಸಂಕಟ....
ದೂರದಲ್ಲೆಲೋ ಕ್ಯಾಮರ ಕಣ್ಣಿನ ನೋಟ....
ಜುಮಾಯಿಸಿ ತೆಗೆದುದು ವರ್ಣ ಪಟ....
ನನ್ನ ಪ್ರಾಣದ ಜೊತೆಯಾಟ.....
ಒಬ್ಬರಿಗೆ ಹಬ್ಬದೂಟ...
ಇನ್ನೊಬ್ಬರಿ
ನೋಡಿ ವಾ ಎನ್ನುವ ಕಂಗಳಿಗೆ ರಸದೂಟ....
ಕೆಲವು ಕವಿಗಳ ಕಾವ್ಯಕ್ಕೆ ಸ್ಫೂರ್ತಿಯ ಪಟ ....
5 comments:
Wah! Sitaram sir... very sensible lines.. but chittege ayyo paapa annistu... :)
ಜೀವನ ಶೃಂಖಲೆ :) :)ಚೆನ್ನಾಗಿದೆ ಸರ್ !
ಸುಂದರವಾದ, ಕಟುವಾಸ್ತವತೆಯ ಕಾವ್ಯ, ಸೀತಾರಾಮರೆ!
Jeevana naDeyode heege! Padapunja channgide..
Chennagide kavite :)
Post a Comment