Wednesday, December 16, 2009

ದಾ೦ಪತ್ಯ






ದಾ೦ಪತ್ಯ
ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುವದು,
ಅರ್ಥಗಳನ್ನು ಅರ್ಥವತ್ತಾಗಿಸುವದು,
ದಾ೦ಪತ್ಯ ಜೀವನ

ಕನಸುಗಳ ನ೦ತರದ ನನ್ನ ಮನಸು
ಏಕಾ೦ಗಿ ಕ್ಷಣದಲ್ಲಿ ಏಕಾ‌ಏಕಿ ಬ೦ದು,
ಏಕಾಗಿ ಕಾಡುವೆ ಗೆಳತಿ -ನೆನಪಾಗಿ, ಕನಸಾಗಿ,
ಬರಬಾರದೇ ಒಮ್ಮೆಲೇ ನನಸಾಗಿ

ಸಮಾಧಾನ
ಬರುವೆಯೆಲ್ಲಾ ಬಹು ಬೇಗ ಕನಸನ್ನೆಲ್ಲಾ ರ೦ಗಾಗಿಸಲು,
ಹೋಳಿ ಹಬ್ಬವನ್ನಾಗಿಸಲು,
ಆಗ ನಾ ಕಾಡುವೆ -ಕನಸಲ್ಲಿ ನೀ ಕಾಡಿದ೦ತೆ-
ನಿನ್ನ ನನಸಲ್ಲಿ

8 comments:

Ganesh - Puchline said...

Nimma kavanagaLu arthapurnavaagive. kannaDakke nimminda kaaNike neeDalu saadhyavide. nimma kavana shailiyannu munduvaresi.
Ganesh.K

ಸೀತಾರಾಮ. ಕೆ. / SITARAM.K said...

ಗಣೇಶರವರೇ ಹಾಗೂ ಶಿವಶ೦ಕರರವರೇ ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

ಸವಿಗನಸು said...

super sir....

UMESH VASHIST H K. said...

ಸೀತಾ ರಾಮ್ ಸರ್ ಕವನಗಳು ಚೆನ್ನಾಗಿವೆ, ವಂದನೆಗಳು ..

Dr.D.T.Krishna Murthy. said...

ಸುಂದರ ಕವನಗಳು ಸೀತಾರಾಂ ಸರ್ .

ಸುಮ said...

nice :)

ಓ ಮನಸೇ, ನೀನೇಕೆ ಹೀಗೆ...? said...

ಚೆಂದದ ಚುಟುಕಗಳು ಸರ್

ಕ್ಷಣ... ಚಿಂತನೆ... said...

sir, nice chutukagalu.