tag:blogger.com,1999:blog-3706265809799024230.post638912980035683227..comments2023-06-07T17:04:56.582+05:30Comments on ಒ೦ಚೂರು ಅದು! ಇದು!: ಪರಿಸರ ಪ್ರಜ್ಞೆ-ಒ೦ದು ಕಲಿತ ಪಾಠಸೀತಾರಾಮ. ಕೆ. / SITARAM.Khttp://www.blogger.com/profile/17761481362207484680noreply@blogger.comBlogger7125tag:blogger.com,1999:blog-3706265809799024230.post-10025423995432739682010-01-16T10:05:27.601+05:302010-01-16T10:05:27.601+05:30Thanks dear Shenoy for lovely commentThanks dear Shenoy for lovely commentಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3706265809799024230.post-89206531364780737292009-12-15T14:37:25.709+05:302009-12-15T14:37:25.709+05:30Dear Sitaram
Nice one. I think we Indians have to ...Dear Sitaram
Nice one. I think we Indians have to learn a lot from the taxi driver. Its not only the environmental consciousness of the driver, but also the thinking about not leaving the peels for the animals is really appreciable. Hats off to him.Nagesh Shenoyhttps://www.blogger.com/profile/07314059116302010514noreply@blogger.comtag:blogger.com,1999:blog-3706265809799024230.post-41741656055822727482009-12-14T15:53:03.738+05:302009-12-14T15:53:03.738+05:30ಸೀತಾರಾಮ್ ಸರ್,
ನಿಜ, ಅವರ ಪರಿಸರ ಪ್ರಜ್ಞೆ ಎಲ್ಲರಿಗೂ ಅನುಕ...ಸೀತಾರಾಮ್ ಸರ್,
ನಿಜ, ಅವರ ಪರಿಸರ ಪ್ರಜ್ಞೆ ಎಲ್ಲರಿಗೂ ಅನುಕರಣೀಯ
ಕಲಿಯುವುದು ಅವರಿಂದ ತುಂಬಾ ಇದೆ
ಒಳ್ಳೆಯ ಲೇಖನಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3706265809799024230.post-36092691299094385002009-12-14T15:19:40.368+05:302009-12-14T15:19:40.368+05:30ನಿಜ ಸರ್.
ನಾವೆಲ್ಲರೂ ಹೀಗೆ ಪರಿಸಿರ ಪ್ರಜ್ಞೆಯಿಂದ ದೇಶವನ್ನ...ನಿಜ ಸರ್.
ನಾವೆಲ್ಲರೂ ಹೀಗೆ ಪರಿಸಿರ ಪ್ರಜ್ಞೆಯಿಂದ ದೇಶವನ್ನು ಕಾಪಾಡಬೇಕು.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3706265809799024230.post-67372117574082769122009-12-12T17:21:05.589+05:302009-12-12T17:21:05.589+05:30ಒಳ್ಳೆಯ ವಿಷಯ... ಪ್ರತಿಯೊಬ್ಬರಲ್ಲೂ ಇರಬೇಕಾದ ಒಂದು ಕಾಳಜಿ....ಒಳ್ಳೆಯ ವಿಷಯ... ಪ್ರತಿಯೊಬ್ಬರಲ್ಲೂ ಇರಬೇಕಾದ ಒಂದು ಕಾಳಜಿ...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-3706265809799024230.post-21518223809053206102009-12-12T15:30:01.369+05:302009-12-12T15:30:01.369+05:30ಸೀತಾರಾಂ ಸರ್,
ನಮ್ಮ ಜನಗಳಿಗೆ ಇನ್ನೆಷ್ಟು ಇಂಥ ಉದಾಹರಣೆಗಳ...ಸೀತಾರಾಂ ಸರ್,

ನಮ್ಮ ಜನಗಳಿಗೆ ಇನ್ನೆಷ್ಟು ಇಂಥ ಉದಾಹರಣೆಗಳನ್ನು ಕೊಡಬೇಕೋ ಗೊತ್ತಿಲ್ಲ. ಇನ್ನೂ ನಮ್ಮ ಜನ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿಲ್ಲ. ಆದ್ರೂ ಐಟಿ.ಬಿಟಿಯಲ್ಲಿ ಮುಂದು.

ಒಂದು ಉತ್ತಮ ಉದಾಹರಣೆಯನ್ನು ಕೊಟ್ಟಿದ್ದೀರಿ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-3706265809799024230.post-58927344092675039922009-12-12T13:39:58.798+05:302009-12-12T13:39:58.798+05:30ಸೀತಾರಾಂ ಸರ್, ಪರಿಸರದ ಬಗ್ಗೆ ನಮ್ಮಲ್ಲಿರುವಷ್ಟು ಅಸಡ್ಡೆ ಬ...ಸೀತಾರಾಂ ಸರ್, ಪರಿಸರದ ಬಗ್ಗೆ ನಮ್ಮಲ್ಲಿರುವಷ್ಟು ಅಸಡ್ಡೆ ಬೇರೆಲ್ಲೂ ಇಲ್ಲ ಅಂದ್ಕೋತೀನಿ...ನಾನು ಮಂಡ್ಯದ ವಿ.ಸಿ. ಫಾರಂ ನಲ್ಲಿ ಕೆಲಸ ಮಾಡುತ್ತಿದ್ದ ಸಮಯ, ಆಗ ಬೆಂಗಳೂರು ಈಗಿನಂತಿರಲಿಲ್ಲ..(ಹೇಳ್ಕೊಳ್ಳೋದಕ್ಕೆ ಹೆಮ್ಮೆ ಅನಿಸೋದು ನಮ್ಮದು ಬೆಂಗಳೂರು ಅಂತ..) ಒಮ್ಮೆ ಕೆಂಗೇರಿ ಬಳಿ ನಮ್ಮ ಬಸ್ ಕೆಟ್ಟು ಆ ಗಬ್ಬು ಕಾಲುವೆಯನ್ನು ನೋಡಿದಾಗ ಪ್ಲಾಸ್ಟಿಕ್ ಚೀಲಗಳನ್ನೇ ಬೆಳೆಯುತ್ತಿದೆಯಾ ಕಾಲುವೆ ಎನಿಸಿತ್ತು..(ಈಗ ಹೇಗಿರಬೇಡ?!!). ನಮ್ಮಲ್ಲಿ ೫೦% ಪರಿಸರ ಕಾಲಜಿ ಬಂದರೂ ಎಷ್ಟೋ..ಸುಧಾರಿಸಸೀತು ಪರಿಸರ..ಜಲನಯನhttps://www.blogger.com/profile/14261872030690071378noreply@blogger.com