tag:blogger.com,1999:blog-3706265809799024230.post5240008030106833817..comments2023-06-07T17:04:56.582+05:30Comments on ಒ೦ಚೂರು ಅದು! ಇದು!: ಓದಿನ ಅನುಭವಯಾನ - ಹಂಸಯಾನ (ಕಾದಂಬರಿ)- ತೇಜಸ್ವಿನಿ ಹೆಗಡೆ -ಜಯಶ್ರೀ ಪ್ರಕಾಶನ ಸೀತಾರಾಮ. ಕೆ. / SITARAM.Khttp://www.blogger.com/profile/17761481362207484680noreply@blogger.comBlogger3125tag:blogger.com,1999:blog-3706265809799024230.post-43004010257336157082018-08-11T21:59:30.081+05:302018-08-11T21:59:30.081+05:30ನನ್ನ ಗಣಕಯಂತ್ರದ ಸಮಸ್ಯೆಯಿಂದಾಗಿ ಲೇಖನವನ್ನು ಈ ಮೊದಲೇ ಓದಲ...ನನ್ನ ಗಣಕಯಂತ್ರದ ಸಮಸ್ಯೆಯಿಂದಾಗಿ ಲೇಖನವನ್ನು ಈ ಮೊದಲೇ ಓದಲು ಸಾಧ್ಯವಾಗಲಿಲ್ಲ. ‘ಹಂಸಯಾನ’ವು ಸುಂದರವಾಗಿದೆ. ಅದರ ಬಗೆಗಿನ ಲೇಖನವೂ ಸಹ ಅಷ್ಟೇ ಸುಂದರವಾಗಿದೆ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3706265809799024230.post-61201973642381021792018-08-02T15:54:29.080+05:302018-08-02T15:54:29.080+05:30ಹತ್ತಿರ ಹತ್ತಿರ ಮೂರು ವರ್ಷಗಳ ನಂತರ ಬ್ಲಾಗಿನಲ್ಲಿ ಬರಹ ಮೂಡ...ಹತ್ತಿರ ಹತ್ತಿರ ಮೂರು ವರ್ಷಗಳ ನಂತರ ಬ್ಲಾಗಿನಲ್ಲಿ ಬರಹ ಮೂಡಿಸಿದ್ದೀರಿ. :) 'ಹಂಸಯಾನ' ಪುಸ್ತಕದ ಬಗ್ಗೆ ಬರೆದಿದ್ದು ಚೆನ್ನಾಗಿದೆ. ಪುಸ್ತಕ ನಾನು ಓದಿದ್ದೇನೆ. ಅದು ಕೂಡ ಚೆನ್ನಾಗಿದೆ. ನೀವೂ ಬರೆಯುತ್ತಿರಿ....ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-3706265809799024230.post-77814377799756459912018-07-26T13:14:49.477+05:302018-07-26T13:14:49.477+05:30ತುಂಬು ಮನದ ಕೃತಜ್ಞತೆಗಳು ಸರ್! ಸಹೃದಯ ಓದುಗರು, ಅವರ ಮುಕ್ತ...ತುಂಬು ಮನದ ಕೃತಜ್ಞತೆಗಳು ಸರ್! ಸಹೃದಯ ಓದುಗರು, ಅವರ ಮುಕ್ತ ಅನಿಸಿಕೆಗಳೇ ಬರಹಗಾರರಿಗೆ ಪ್ರೇರಣೆ ಹಾಗೂ ಸ್ಫೂರ್ತಿ. _/_ :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com