tag:blogger.com,1999:blog-3706265809799024230.post3805616276735906212..comments2023-06-07T17:04:56.582+05:30Comments on ಒ೦ಚೂರು ಅದು! ಇದು!: "ಲಿ೦ಗುಲಾ ಡೇವಿಸಿ"-ದೀರ್ಘ ನೀರಸ ಜೀವನದ ಸಿ೦ಪಿ?ಸೀತಾರಾಮ. ಕೆ. / SITARAM.Khttp://www.blogger.com/profile/17761481362207484680noreply@blogger.comBlogger7125tag:blogger.com,1999:blog-3706265809799024230.post-18415077716284621902009-10-17T22:21:08.794+05:302009-10-17T22:21:08.794+05:30ಸೀತಾರಾಂ ಸರ್
ನಿಮ್ಮ ಮಾತು ನಿಜ, ಕೆಲವು ಜೀವಿಗಳ ದಶ ಲಕ್ಷ ವ...ಸೀತಾರಾಂ ಸರ್
ನಿಮ್ಮ ಮಾತು ನಿಜ, ಕೆಲವು ಜೀವಿಗಳ ದಶ ಲಕ್ಷ ವರ್ಷಕ್ಕೂ ಹಿಂದಿನ ಮತ್ತು ಇಂದಿನ ರೂಪಗಲಲ್ಲಿ ಬದಲಾವಣೆಗಳು ಇರಲಿಕ್ಕಿಲ್ಲ..ಇದೇ ಬಹು ಸೋಜಿಗದ ಅಂಶ..ಜೀವ ವಿಕಾಸ ವಾದಕ್ಕೆ ...
ನನ್ನ ಮಗಳು ಒಮ್ಮೆ..ಕೇಳಿದ ಪ್ರಶ್ನೆ ನನ್ನ ವೈಜ್ಜಾನಿಕ ಪ್ರಜ್ಜೆನೆಗೆ ಸವಾಲಾಯಿತು...ಪುಸ್ತಕಗಳು..ಅಂತರ್ಜಾಲ ಎಲ್ಲ ಹುಡುಕಿದೆ ನಿಖರ ಉತ್ತರ ಸಿಗಲಿಲ್ಲ...ಅವಳ ಪ್ರಶ್ನೆ...ನಾವು ಮಂಗನಿಂದ ವಿಕಾಸ ಹೊಂದಿದ್ದೇ ಆದರೆ..ಮಂಗಗಳು ಇಂದೂ ಇವೆಯಲ್ಲ...ಇದನ್ನು ನನ್ನ ಮುಂದಿನ ಬ್ಲಾಗ್ ನಲ್ಲಿ ಹಾಕಲು ಯೋಚಿಸಿದ್ದೇನೆ..ಅದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನೂ ನಿರೀಕ್ಷಿಸುವೆ.
ಸಿಂಪಿ ಸಾಮಾನ್ಯ ಪ್ರಚಲಿತ ಪದ, ದ್ವಿಕವಾಟಗಳು ಎನ್ನುವುದನ್ನೂ ಕೇಳಿದ್ದೇನೆ ಏಕೆಂದರೆ ಇವು ಬ್ರಾಕಿಯೋಪೋಡಾದ ಒಂದು ಶಾಖೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3706265809799024230.post-83190946110426489392009-10-17T12:35:20.163+05:302009-10-17T12:35:20.163+05:30ಧನ್ಯವಾದಗಳು ಶಿವು ಸರ್, ಡಾ.ಗುರುಮೂರ್ತಿ ಹೆಗ್ಡೆಯವರೇ, ಸುಮ...ಧನ್ಯವಾದಗಳು ಶಿವು ಸರ್, ಡಾ.ಗುರುಮೂರ್ತಿ ಹೆಗ್ಡೆಯವರೇ, ಸುಮಾ ಮೇಡ೦ರವರೇ, ಸವಿಗನಸು ಸಾರ್, ಜಲನಯನ ಸಾರ್- ತಮ್ಮೆಲ್ಲರ ಅಭಿಮಾನದ ಪ್ರತಿಕ್ರಿಯೆಗೆ.
ಜಲನಯನರೇ, ಲಿ೦ಗುಲಾ ಡೇವಿಸಿಯ- ಇ೦ದಿನ ಹಾಗೂ ೨.೫ ಬಿಲಿಯನ್ ವರ್ಷ ಹಿ೦ದಿನ ಚಿಪ್ಪಿನಲ್ಲಿ ಯಾವದೇ ಬದಲಾವಣೆಗಳಿಲ್ಲ. ಆದರೆ ಪ್ರಾಣಿಯಲ್ಲಿ ಬದಲಾವಣೆ ಇದೆ ಅಥವ ಇಲ್ಲ ಎನ್ನುವ ವಾದ ವಿವಾದಗಳಿಗೆ ಎರಡು ಪ೦ಗಡಗಳಲ್ಲಿ ಯಾವದೇ ಸಾಕ್ಷಾಧಾರಗಳಿಲ್ಲ. ಬಹುಶಃ ಪ್ರಾಣಿ ಶಾಸ್ತ್ರಜ್ಞರು ಅದರ ಈಗಿನ ದೇಹ ಹಾಗು ಅ೦ಗ ರಚನೆಯ ಮೇಲೆ ಆಧ್ಯಯನ ಕೈಗೊ೦ಡರೆ ಅದರ ಧೀರ್ಘ ಜೀವನದ ರಹಸ್ಯ ಭೇದಿಸಲು ಸಹಯವಾಗುವದೋ ಏನು? ಈ ದಿಶೆಯಲ್ಲಿ ಪ್ರಾಗ್ಜೀವಾವಷೇಶ ಶಾಸ್ತ್ರಜ್ಞರ ಅಧ್ಯಯನವು ನಡೆದಿದೆ.
ತಾವು ಹೇಳಿದ ಹಾಗೆ ಯಾವದೇ ಕುರುಹು ಎರಡು ವಿಜ್ಞಾನದ ಪ್ರಾಕಾರಗಳಿ೦ದ ಹೊಮ್ಮಿದಲ್ಲಿ- ಮಾನವಕುಲಕ್ಕೊ೦ದು ಉಪಯುಕ್ತ ಮಾಹಿತಿಯೇ.
ನಾವು ಭೂಗರ್ಭಶಾಸ್ತ್ರಜ್ಞರು ಮೈಗಳ್ಳರನ್ನು -"ಲಿ೦ಗುಲಾ" ಅ೦ಥಾ ಛೇಡಿಸುವದು ಉ೦ಟು.
ಅ೦ದ ಹಾಗೇ ಬ್ರಾಚಿಯೊಪೊಡಾಕ್ಕೆ ನಾನು ಕನ್ನಡದ ಶಬ್ದ ಸಿ೦ಪಿ ಬಳಸಿದ್ದು ಸರೀನಾ?ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3706265809799024230.post-23364994611049235732009-10-16T17:09:44.556+05:302009-10-16T17:09:44.556+05:30ಸೀತಾರಾಂ ಸರ್, ಸಾಗರಗಳು ಉಪ್ಪಾದುದು ಅವುಗಳಲ್ಲಿ ಜೀವಿಗಳ ವಿ...ಸೀತಾರಾಂ ಸರ್, ಸಾಗರಗಳು ಉಪ್ಪಾದುದು ಅವುಗಳಲ್ಲಿ ಜೀವಿಗಳ ವಿಕಸನ ಇಂದಿಗೂ ಕೆಲವು ಜೀವವಿಕಾಸವಾದದ ಕಳಚಿಕೊಂಡಿರುವ ಕೊಂಡಿಗಳಿಗೆ ಉತ್ತರ ದೊರಕಿಸಿಕೊಡುವಲ್ಲಿ ಸಾಧ್ಯವಾಗಿಲ್ಲ. ನಿಮ್ಮ ಈ ಲೇಖನ ಈ ಕೊಂಡಿಗಳನ್ನು ಹುಡುಕುವ ಪ್ರಯತ್ನದ ಒಂದು ಹಂತ ಅಷ್ಟೇ..ನೀವೇ ಹೇಳಿದಂತೆ ಇವುಗಳ ಜೀವವಾಹಕ ಪಳಯುಳಿಕೆ ಸಿಕ್ಕರೆ ಈ ಸ್ರಪಳಿಯ ಕೊಂಡಿಗಳು ಎಲ್ಲೆಲ್ಲಿರಬಹುದು..ಅವುಗಳ ಸಂಬಂಧವೇನು ಇದೆಲ್ಲಾ ತಿಳಿಯುತ್ತೆ.... ನಿಮ್ಮಂಥ ಭೂಗರ್ಭಶಾಸ್ತ್ರವೇತ್ತರು ಜೀವಶಾಸ್ತ್ರಿಗಳೊಂದಿಗೆ ಸೇರಿ ಇದರ ರಹಸ್ಯ ಬೇಧಿಸುವ ಕಾಲ ದೂರವಿಲ್ಲ ಎನ್ನೋಣವೇ?? ಲಿಗ್ಯುಲಾ ಬ್ರಾಂಕಿಯೋ ಪೋಡಾ ಪರ್ಮುಖ ಗುಂಪಿನ ಪ್ರಭೇದವಾಗಿದ್ದರೆ ಈ ಗುಂಪಿನ ಇಂದಿನ ಜೀವಿಗಳ ಚಿಪ್ಪಿಗೂ ಈ ಪಳಯುಳಿಕೆಯ ಚಿಪ್ಪಿಗೂ ಏನಾದ್ರೂ ಅಂತರ ಕಂಡಿರಾ?? ಅಥವಾ ಮಾಹಿತಿ ಇದೆಯೇ? ಇದ್ದರೆ ಅದು ಬಹಳ ಸ್ವಾರಸ್ಯಕರ ಅಂಶ ಆಗಬಹುದು. ಧನ್ಯವಾದ ಒಳ್ಳೆಯ ವಿಷಯವೊಂದರ ಪ್ರಸ್ತಾವನೆಗೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3706265809799024230.post-27078268763270172572009-10-13T15:53:38.306+05:302009-10-13T15:53:38.306+05:30ಸರ್,
ಇದರ ಬಗ್ಗೆ ನನಗೆ ತಿಳಿದಿರಲಿಲ್ಲ....
ಸೊಗಸಾದ ವಿವರಣೆ...ಸರ್,
ಇದರ ಬಗ್ಗೆ ನನಗೆ ತಿಳಿದಿರಲಿಲ್ಲ....
ಸೊಗಸಾದ ವಿವರಣೆ...
ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-3706265809799024230.post-56864069205252296962009-10-13T15:08:04.317+05:302009-10-13T15:08:04.317+05:30ಈ ಜೀವಿಯ ಬಗ್ಗೆ ತಿಳಿದಿರಲಿಲ್ಲ. ಉಪಯುಕ್ತ ಮಾಹಿತಿಗಾಗಿ ಧನ್...ಈ ಜೀವಿಯ ಬಗ್ಗೆ ತಿಳಿದಿರಲಿಲ್ಲ. ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-3706265809799024230.post-44155127872551414352009-10-13T12:58:23.547+05:302009-10-13T12:58:23.547+05:30ಸೀತಾರಾಮ್ ಸರ್,
ಇದರ ಬಗ್ಗೆ ಸ್ವಲ್ಪವೂ ನಂಗೆ ಗೊತ್ತಿರಲಿಲ್ಲ...ಸೀತಾರಾಮ್ ಸರ್,
ಇದರ ಬಗ್ಗೆ ಸ್ವಲ್ಪವೂ ನಂಗೆ ಗೊತ್ತಿರಲಿಲ್ಲ. ಸುಂದರ ವಿವರಣೆ ಕೊಟ್ಟಿದ್ದಿರಿ,
ಬಹಳಷ್ಟು ತಿಳಿಯಿತು.
ಒಳ್ಳೆಯ ಲೇಖನಕ್ಕೆ ಅಭಿನಂದನೆಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3706265809799024230.post-76162034181086697712009-10-13T09:35:33.411+05:302009-10-13T09:35:33.411+05:30ಸೀತಾರಾಮ್ ಸರ್,
ಸಿ೦ಪಿ ವರ್ಗದ ಜೀವ ವಿಶೇಷ ಪ್ರಭೇಧವೇ -ಲಿ೦...ಸೀತಾರಾಮ್ ಸರ್,

ಸಿ೦ಪಿ ವರ್ಗದ ಜೀವ ವಿಶೇಷ ಪ್ರಭೇಧವೇ -ಲಿ೦ಗುಲಾ ಡೆವಿಸಿ ಬಗ್ಗೆ ಎಷ್ಟು ಸುಂದರ ಮತ್ತು ಮಾಹಿತಿಯುಕ್ತ ಲೇಖನವನ್ನು ನೀಡಿದ್ದೀರಿ...ನನಗೆ ಇದೆಲ್ಲಾ ಗೊತ್ತಿರಲಿಲ್ಲ. ಬಹುಶಃ ಜಿರಲೆಯನ್ನು ಬಿಟ್ಟರೆ ಎಲ್ಲಾ ಕಡೆಯೂ ಉಳಿಯುವ ಪ್ರಾಣಿ ಇದೊಂದೆ ಇರಬೇಕು...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com