tag:blogger.com,1999:blog-3706265809799024230.post1235396770950306664..comments2023-06-07T17:04:56.582+05:30Comments on ಒ೦ಚೂರು ಅದು! ಇದು!: ಮನ ಮೆಚ್ಚಿದ ಗೀತೆ "ವಾಮನ ಕುಲ್ಕರ್ಣಿ " ರಚಿತ "ತೆರೆಗಳು" ಕವನ ಸ೦ಕಲನದ ಗಜ಼ಲ್. "ಹಚ್ಚದಿರು ದೀಪ"ಸೀತಾರಾಮ. ಕೆ. / SITARAM.Khttp://www.blogger.com/profile/17761481362207484680noreply@blogger.comBlogger20125tag:blogger.com,1999:blog-3706265809799024230.post-80276314991971086282010-06-13T15:17:56.541+05:302010-06-13T15:17:56.541+05:30Sitaraam sir....
ondu sundara kavanavnnu parichay...Sitaraam sir....

ondu sundara kavanavnnu parichayisiddakke dhanyavaadagalu....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-3706265809799024230.post-79458838901649945682010-06-08T13:12:52.722+05:302010-06-08T13:12:52.722+05:30This Painting is wonderful & is one of the mos...This Painting is wonderful & is one of the most interesting things in Mysore Palace.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-3706265809799024230.post-55327314534577875932010-06-05T22:19:24.141+05:302010-06-05T22:19:24.141+05:30ವಾಮನ ಕುಲಕರ್ಣಿಯವರ ಈ ಕವನವು ಒಂದು ಪರಿಪೂರ್ಣ ಭಾವಗೀತೆ. ಜೊ...ವಾಮನ ಕುಲಕರ್ಣಿಯವರ ಈ ಕವನವು ಒಂದು ಪರಿಪೂರ್ಣ ಭಾವಗೀತೆ. ಜೊತೆಗೇ ನೀವು ನೀಡಿದ ‘ದೀಪಧಾರಿಣಿ’ ಸಮರ್ಪಕವಾಗಿದೆ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3706265809799024230.post-61626558512661927922010-06-05T16:16:21.515+05:302010-06-05T16:16:21.515+05:30ಕವನ ತುಂಬ ಚೆನ್ನಾಗಿದೆ .ಕವನ ತುಂಬ ಚೆನ್ನಾಗಿದೆ .ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-3706265809799024230.post-3213081865181582112010-06-05T15:20:40.471+05:302010-06-05T15:20:40.471+05:30ಸೀತಾರಾಂ ಸರ್,
ಪ್ರಸಿದ್ಧ ಚಿತ್ರ ಹಾಗೂ ಸುಂದರ ಕವನದ ಜೋಡಿ s...ಸೀತಾರಾಂ ಸರ್,
ಪ್ರಸಿದ್ಧ ಚಿತ್ರ ಹಾಗೂ ಸುಂದರ ಕವನದ ಜೋಡಿ supper......!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-3706265809799024230.post-58825238182952235822010-06-05T13:20:22.519+05:302010-06-05T13:20:22.519+05:30ಸೀತಾರಾಂ ಸರ್,
ಆ ಚಿತ್ರವನ್ನು ನಾನು ನೋಡಿದ್ದೇನೆ. ಅದೊಂದು ...ಸೀತಾರಾಂ ಸರ್,
ಆ ಚಿತ್ರವನ್ನು ನಾನು ನೋಡಿದ್ದೇನೆ. ಅದೊಂದು ಅದ್ಬುತವೇ ಸರಿ,
ಭಾವಫೂರ್ಣವಾದ ಕವನಕ್ಕಾಗಿ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-3706265809799024230.post-53415170747134745222010-06-05T10:00:29.640+05:302010-06-05T10:00:29.640+05:30Glow of Hope
From Wikipedia, the free encyclopedia...Glow of Hope
From Wikipedia, the free encyclopedia

Glow of Hope, alternately titled "Woman With the Lamp", is a painting by S.L. Haldankar. The work was painted 1945–46 and is currently stored in the Sri Jayachamarajendra Art Gallery at the Jaganmohan Palace in Mysore, India.[1] The painting is currently on display on the second floor of the museum, in an enclave with a curtained window. The enclave is normally darkened, which highlights the subtlety of the glowing candle in the piece. When the light is turned on, the painting reveals remarkably subtle shades of pink and lavender in the woman's sari. Opening the enclave's curtain leads to yet another distinct view of the painting, the natural light exposing even more subtle gradations and details in this magnificent work.

The painting shows an Indian woman holding a lighted lamp in one hand, the other hand covering the light of the lamp from the front. The woman is in a simple and traditional Indian saree. The effect of the painting is heightened by the shadow of the woman in the back.

The painting is housed in a special room at the Sri Jayachamarajendra Art Gallery. It is displayed in an enclave with a curtained window. The enclave is normally darkened, which highlights the subtlety of the lowing candle in the painting. One can see in the dark the hand which is covering the candle — which is the only thing that is giving out light — is glowing very bright red, seems that it is authentic ;her hand really seems to be glowing due to the candle' light. The women who is holding the covered candle is Gita Haldankar (now Gita Krishnakant Uplekar), the third daughter of the artist. She currently lives in Kolhapur. She in 2009 is 90 years of age. She had four daughters and one son (Meena Shertukade, Lali Akojwar, Jyoti Shah, (Sandhya) Sonali Punatar, and Rajprakash Uplekar). The young woman had to stay in the perpetual position for three hours continuously. Furthermore, he made this portrait with watercolours. He used this as his medium because he wanted to show the world that he can make a painting without a single mistake, unlike the oil paint which can be corrected using white paint. The painting is mimetic in approach, with no deliberate distortions.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3706265809799024230.post-56536076024994658652010-06-05T09:49:23.261+05:302010-06-05T09:49:23.261+05:30ಪ್ರತಿಕ್ರಿಯಿಸಿದ ತಮಗೆಲ್ಲಾ ವ೦ದನೆಗಳು -ನೆನಪುಗಳ ಮಾತು ಮಧು...ಪ್ರತಿಕ್ರಿಯಿಸಿದ ತಮಗೆಲ್ಲಾ ವ೦ದನೆಗಳು -ನೆನಪುಗಳ ಮಾತು ಮಧುರದ ಮಾನಸರವರೇ, ಓ ಮನಸೇ ನೀನೆಕೆ ಹೀಗಿನ ಚೇತನಾ ಭಟ್ಟ್-ರವರೇ, ಮೃದುಮನಸಿನ ಸುಗುಣಾರವರೇ, ನವಿಲಿನ ಗರಿಯ ವಿನಾಯಕ ಕುರುವೇರಿಯವರೇ ಮತ್ತು ಚುಕ್ಕಿ ಚಿತ್ತಾರದ ವಿಜಯಶ್ರೀಯವರ್ಏ.
-@ಚಿತ್ರದ ಬಗ್ಗೆ ಸೂಕ್ತ ಮಾಹಿತಿ ನೀಡಿ ನಮ್ಮ ತಪ್ಪು ಪರಿಕಲ್ಪನೆ ಪರಿಹರಿಸಿದ್ದಕ್ಕೆ ಧನ್ಯವಾದಗಳು ಚುಕ್ಕಿಚಿತ್ತಾರರವರೇ.
-@ವಿನಾಯಕ ಕುರುವೇರಿಯವರಿಗೆ ಬ್ಲೊಗ್-ಗೆ ಸ್ವಾಗತ. ಹೀಗೆ ಬರುತ್ತಿರಿ ಮತ್ತು ಹಳೇಯ ಲೇಖನಗಳನ್ನೂ ಓದಿ ಪ್ರತಿಕ್ರಿಯಿಸಿ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3706265809799024230.post-91610034262927902932010-06-05T09:26:15.547+05:302010-06-05T09:26:15.547+05:30ಸು೦ದರ ಕವಿತೆಯನ್ನು ಪರಿಚಯಿಸಿದ್ದಕ್ಕೆ ವ೦ದನೆಗಳು.
ಇನ್ನೊ೦...ಸು೦ದರ ಕವಿತೆಯನ್ನು ಪರಿಚಯಿಸಿದ್ದಕ್ಕೆ ವ೦ದನೆಗಳು.

ಇನ್ನೊ೦ದು ವಿಷಯವೆ೦ದರೆ ನನಗೆ ತಿಳಿದಿರುವ೦ತೆ ಈ ’lady with a lam’ ಅನ್ನುವ ಚಿತ್ರ ರಾಜಾ ರವಿವರ್ಮ ರಚಿಸಿದ ಚಿತ್ರವಲ್ಲ.ಎಸ್. ಎಲ್. ಹಲ್ದ೦ಕರ್ [sawlaram lakshman haldankar ]ಅನ್ನುವವರ ರಚನೆ.ಮೈಸೂರಿನ ಜಗನ್ಮೋಹನ ಪ್ಯಾಲೇಸ್ ನ ಅರ್ಟ್ ಗ್ಯಾಲರಿಯಲ್ಲಿ ಹಾಗೆಯೆ ತಿಳಿಸಿದ್ದಾರೆ. ನೆಟ್ ನಲ್ಲಿ ರವಿವರ್ಮಾ ರವರ ಚಿತ್ರ ಎ೦ದೆ ಬಿ೦ಬಿತವಾಗಿದೆ. ಆದರೆ ರವಿವರ್ಮಾ ಆಯಿಲ್ ಪೈನ್ಟಿ೦ಗ್ ವಿಭಾಗದಲ್ಲಿ ಇಲ್ಲ. ಮೂಲ ಕಲಾವಿದರ ಬಗ್ಗೆ indianart info.w0rdpress.com ನಲ್ಲಿ ವಿವರ ತಿಳಿಯಬಹುದು.
ಹೆಚ್ಚಿಗೆ ನಿಮಗೆ ಗೊತ್ತಾದಲ್ಲಿ ತಿಳಿಸಿ.

ನಮಸ್ಕಾರಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-3706265809799024230.post-24443233548908750602010-06-05T04:34:33.122+05:302010-06-05T04:34:33.122+05:30ಇಷ್ಟು ಸರಳವಾಗಿಯೂ, ಒಪ್ಪವಾಗಿಯೂ ಕವನ ಬರೆಯಲು ಆಗುತ್ತಾ ಅಂತ...ಇಷ್ಟು ಸರಳವಾಗಿಯೂ, ಒಪ್ಪವಾಗಿಯೂ ಕವನ ಬರೆಯಲು ಆಗುತ್ತಾ ಅಂತ ಚಕಿತನಾದೆ. ಬಹಳ ಬಹಳ ಸೊಗಸಾದ ಸಾಲುಗಳು.ವಾಮನ ಕುಲಕರ್ಣಿಯವರಿಗೆ ಕೃತಜ್ಞತೆಗಳು.

ಹಾಗೆಯೇ, ಇದನ್ನು ಒದಗಿಸಿಕೊಟ್ಟ ನಿಮಗೂ ಸಹ. :-)Vinayak Kuruverihttps://www.blogger.com/profile/09263272733491323893noreply@blogger.comtag:blogger.com,1999:blog-3706265809799024230.post-83127664676198729732010-06-04T22:47:40.625+05:302010-06-04T22:47:40.625+05:30ಧನ್ಯವಾದಗಳು ಸರ್, ಒಳ್ಳೆಯ ಕವನ ರೂಪವನ್ನು ನಮ್ಮೊಂದಿಗೆ ಹಂಚ...ಧನ್ಯವಾದಗಳು ಸರ್, ಒಳ್ಳೆಯ ಕವನ ರೂಪವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ.....ಅದ್ಭುತ ಸಾಲುಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3706265809799024230.post-58595974454512177892010-06-04T19:43:02.368+05:302010-06-04T19:43:02.368+05:30ಅಬ್ಬಾ ! ಅದ್ಭುತ ಕವನ ಸರ್. ಈ ಕವನವನ್ನು ನಮ್ಮೊಡನೆ ಹಂಚೀಕೊ...ಅಬ್ಬಾ ! ಅದ್ಭುತ ಕವನ ಸರ್. ಈ ಕವನವನ್ನು ನಮ್ಮೊಡನೆ ಹಂಚೀಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.

"ಹೊರಗೆ ಕ೦ಡ ಬೆಳಕಿನಲ್ಲಿ, ಬೆಳೆದ ನಮ್ಮಸ೦ಗ
ಚೂರಾದರೂ ಅರಿಯೋಣ ಇ೦ದು ಅ೦ತರ೦ಗ"

ಈ ಸಾಲುಗಳಂತೂ ಅದ್ಭುತ..ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-3706265809799024230.post-44157579345890009782010-06-04T18:14:01.545+05:302010-06-04T18:14:01.545+05:30Nice one sir :)Nice one sir :)Manasahttps://www.blogger.com/profile/10198708439421946073noreply@blogger.comtag:blogger.com,1999:blog-3706265809799024230.post-13787978044119415602010-06-04T17:22:55.221+05:302010-06-04T17:22:55.221+05:30ಧನ್ಯವಾದಗಳು ಹನಿ-ಕವನದ ಒಡತಿ ರ೦ಜಿತಾರವರೇ.ಧನ್ಯವಾದಗಳು ಹನಿ-ಕವನದ ಒಡತಿ ರ೦ಜಿತಾರವರೇ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3706265809799024230.post-12213251260555436282010-06-04T17:16:42.385+05:302010-06-04T17:16:42.385+05:30chandada kavana bhavartha tumba chennagide :)chandada kavana bhavartha tumba chennagide :)Ranjitahttps://www.blogger.com/profile/08250477337994561166noreply@blogger.comtag:blogger.com,1999:blog-3706265809799024230.post-17396231525189643182010-06-04T16:55:09.254+05:302010-06-04T16:55:09.254+05:30ಪ್ರತಿಕ್ರಿಯೆಗೆ ಧನ್ಯವಾದಗಳು -ಸವಿಗನಸಿನ ಮಹೇಶರೇ, ಜಲನಯನದ ...ಪ್ರತಿಕ್ರಿಯೆಗೆ ಧನ್ಯವಾದಗಳು -ಸವಿಗನಸಿನ ಮಹೇಶರೇ, ಜಲನಯನದ ಅಜ಼ಾದರೇ, ಶ೦ಭುಲಿ೦ಗ ಪುರಾಣ ಪ್ರವಚಕ ಸುಬ್ರಮಣ್ಯರೇ ಮತ್ತು ಕೊಳಲಿನ ಡಾ.ಕೃಷ್ಣಮೂರ್ತಿಯವರೇ.
-@ ಜಲನಯನರೇ ಕವನ ಬರೆದದ್ದು ನನ್ನ ಮಿತ್ರ ವಾಮನ ಕುಲ್ಕರ್ಣಿಯವರು, ಶ್ರೀಯುತ ಕಣವಿಯವರು ಆ ಹಾಡನ್ನು ಬಾನುಲಿ ಪ್ರಸಾರಕ್ಕೆ ಆಯ್ಕೆ ಮಾಡಿದವರು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3706265809799024230.post-70695160114678572142010-06-04T16:11:22.915+05:302010-06-04T16:11:22.915+05:30ಸೊಗಸಾದ ಕವನ !ಒಳ್ಳೆಯ ಭಾವ!ಬಹಳ ದಿನಗಳ ನಂತರ ಒಂದು ಒಳ್ಳೆಯ ...ಸೊಗಸಾದ ಕವನ !ಒಳ್ಳೆಯ ಭಾವ!ಬಹಳ ದಿನಗಳ ನಂತರ ಒಂದು ಒಳ್ಳೆಯ ಕವನ ಓದಿದ ಅನುಭವ.ಚಿತ್ರ ಬಹಳ ಪ್ರಸಿದ್ಧ
ವಾದ 'Lady with a lamp'ಚಿತ್ರ.ಮೂಲ ಚಿತ್ರ ಮೈಸೂರಿನ ಜಗನ್ಮೋಹನ ಆರ್ಟ್ ಗ್ಯಾಲರಿಯಲ್ಲಿದೆ.
ಒಳ್ಳೆಯ ಕವನ ಹಾಗೂ ಒಳ್ಳೆಯ ಚಿತ್ರ ಹಾಕಿದ್ದಕ್ಕೆ ಧನ್ಯವಾದಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-3706265809799024230.post-12921998509207991032010-06-04T15:56:01.085+05:302010-06-04T15:56:01.085+05:30ತುಂಬ ಥ್ಯಾಂಕ್ಸ್ ಗುರೂಜಿ. ಮನಮುದಗೊಳಿಸುವ ಕವನ.ತುಂಬ ಥ್ಯಾಂಕ್ಸ್ ಗುರೂಜಿ. ಮನಮುದಗೊಳಿಸುವ ಕವನ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-3706265809799024230.post-6954710325012618292010-06-04T14:27:49.584+05:302010-06-04T14:27:49.584+05:30ರಾಜಾ ರವಿವರ್ಮನ ಬಹು ಪ್ರಸಿದ್ಧ ಚಿತ್ರಕ್ಕೆ ಚನ್ನವೀರಕಣವಿಯವ...ರಾಜಾ ರವಿವರ್ಮನ ಬಹು ಪ್ರಸಿದ್ಧ ಚಿತ್ರಕ್ಕೆ ಚನ್ನವೀರಕಣವಿಯವರ ಭಾವಮಿಡಿವ ಪದಪ್ರಯೋಗ ಸ್ಂಗೀತಕ್ಕೆ ಇಳಿದರೆ...ವಾಹ್..ಎಂಥ ಕಲ್ಪನೆಯ ಸಾಕಾರ ಆ ಹಾಡು...??!!!!
ಥ್ಯಾನ್ಕ್ಸ್ ಸೀತಾರಾಮ್ ಸರ್...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3706265809799024230.post-16187217102316356502010-06-04T13:47:20.273+05:302010-06-04T13:47:20.273+05:30ಸೊಗಸಾದ ಕವನ....
ಚೆನ್ನಾಗಿದೆ.ಸೊಗಸಾದ ಕವನ....
ಚೆನ್ನಾಗಿದೆ.ಸವಿಗನಸುhttps://www.blogger.com/profile/15417411903308310374noreply@blogger.com